"ಉಮ್ಮಾ" ಬೊಳುವಾರು ಮಹಮದ್ ಕುಂಞಿ ರವರ ಕೃತಿ ಪ್ರವಾದಿಪತ್ನಿಯರೂ ಸೇರಿದಂತೆ ಏಳನೇ ಶತಮಾನದ ಅರೇಬಿಯಾದ ಮಹಿಳೆಯರ ಸ್ವಗತಗಳ ಮೂಲಕ ಆ ಕಾಲದ ಚರಿತ್ರೆಯನ್ನು ಪುನರ್ ನಿರೂಪಿಸುವ ಪ್ರಯತ್ನ ಬೊಳುವಾರರ ಉಮ್ಮಾ ಕಾದಂಬರಿ. ‘ಓದಿರಿ’ಯಲ್ಲಿ ಪ್ರವಾದಿ ಮುಹಮ್ಮದರನ್ನೆ ಸುತ್ತುವರಿದಿದ್ದ ಕತೆ ಉಮ್ಮಾ ದಲ್ಲಿ ಪ್ರವಾದಿ ಪತ್ನಿಯರ ಬಾಳಿಗೆ ಒಮ್ಮೆ ಇಣುಕಿ ನೋಡಿದೆ. ಮುಹಮ್ಮದರು ಆಯಿಷಾರನ್ನು ಮದುವೆಯಾಗುವಾಗ ಆಕೆಯಿನ್ನೂ ಪುಟ್ಟ ಮಗು ಅಂತ ಕೆಲವು ಗೆಳೆಯರು ಹೇಳುತ್ತಾರೆ. ಕೆಲವರಿಗೂ ಇದರ ಬಗ್ಗೆ ಗೊಂದಲ ಇತ್ತು. ಆಯಿಷಾರನ್ನು ಸೇರಿದಂತೆ ಇಸಾಬೆಲ್ಲ, ದೇವಿ ಶಾರದಾ, ಕಸ್ತೂರಿಬಾ ಇವರೆಲ್ಲ ಬಾಲಿಕಾ ವಧುಗಳು ಅಂತ ನೆನಪಿಸಿ ಬೊಳುವಾರರು ಈ ಗೊಂದಲಕ್ಕೆ ಕೊನೆ ಹಾಡಿದರು. ಆದರೆ ಇಡೀ ಕಾದಂಬರಿಯ ಜೀವ ಆಯಿಷಾ ಅಂತ ಎಲ್ಲರಿಗೂ ಅನ್ನಿಸುವುದೇ ಇಲ್ಲ. ಪುಟ ಪುಟಗಳಲ್ಲೂ ತುಂಬಿಕೊಂಡಿದ್ದು ಉತ್ಸಾಹದ ಚಿಲುಮೆ, ಜೀವನ್ಮುಖಿ, ಭೂಮಿಯಲ್ಲಿ ಸಿಕ್ಕ ‘ಅಫೀರಾ’. ಅದೆಂತಹ ಮುದ್ದುತನ! ಅಷ್ಟೇ ಜವಾಬ್ದಾರಿಯುತ ಹೆಣ್ಣುಮಗಳು. ಮದುವೆಯಾಗಿ ನಾಲ್ಕೇ ವರ್ಷಕ್ಕೆ ಪ್ರೀತಿಯ ಗಂಡನನ್ನು ಕಳೆದುಕೊಂಡು ಮರು ಮದುವೆಯಾಗದೆ ತನ್ನ ಒಡತಿಗೆ ಹುಟ್ಟಲಿರುವ ಮಗುವಿಗೆ ಸೇವಕಿಯಾಗಿರಲು ತೀರ್ಮಾನಿಸುತ್ತಾಳೆ. ಆ ಮಗುವೇ ಆಯಿಷಾ. ಮುಂದೆ ಆಯಿಷಾ ಮತ್ತು ಅಫೀರಾ ಒಡತಿ – ಸೇವಕಿ ಸಂಬಂಧ ಕಡಿದುಕೊಂಡು ಒಡಲ ಬಂಧುಗಳಂತೆ ಬದುಕುವ ಪರಿ ಅದ್ಭುತ. ಗೆಳತಿಯಾಗಿ, ಅಕ್ಕನಾಗಿ, ಅಮ್ಮನಾಗಿ, ಸೇವಕಿಯಾಗಿ, ದೂತಳಾಗಿ ಅಫೀರಾ ಕಾದಂಬರಿಯ ತುಂಬ ಮೆರೆಯುತ್ತಾಳೆ. ಈ ಅದ್ಭುತ ಕೃತಿಯ ಆಡಿಯೋ ಅವರತಣಿಕೆ ಯನ್ನು ಕೇಳಿ ಮೈ ಆಡಿಯೋ ಬಿಟ್ಸ್ ನಲ್ಲಿ ಮಾತ್ರ. ಮೊದಲ ರೇಜಿಸ್ಟರ್ ಗ್ರಾಹಕರಿಗೆ 7 ದಿನಗಳು ಎಲ್ಲಾ ಆಡಿಯೋ ಪುಸ್ತಕಗಳು ಪೂರ್ತಿ ಉಚಿತ. App ಅಳವಡಿಕೆಗಾಗಿ https://play.google.com/store/apps/details?id=com.myaudiobits.Android https://apps.apple.com/in/app/myaudiobits/id1539320516 ವೆಬ್ಸೈಟ್ web.myaudiobits.com #kannadaliterature #kannadasahitya #kannadaaudiobooks #audiobookstagram #audiobooks #audiobookstagram #audiobooksrock #loveaudiobooks #audiobooksph #audiobooksrule #audiobooksforkids #audiobooksforthewin #audiobooksforfree #eaudiobooks #iloveaudiobooks #audiobooksarebookstoo #audiobookscount #audiobookstagrammer #audiobooksarethebest #hindiaudiobooks #audiobooksforsaleph #audiostories

#audiobooks#audiostories#kannadaliterature#kannadaaudiobooks#Audio_Book#BookTalk#Read